
ನಮ್ಮ ಬಗ್ಗೆ
ಮುಖಪುಟ > ನಮ್ಮ ಬಗ್ಗೆ
ನಮ್ಮ ಕಸ್ಟಮೈಸ್ ಮಾಡಿದ ಪರಿಹಾರಗಳು ಪರಿಣಾಮ ಬೀರಿವೆ
ಕುಟುಂಬಗಳು
1,00,000+

ಜೀವನಗಳು
2,35,000+
ಶುಭಂ ಏಕೆ
ಔಪಚಾರಿಕ ಆದಾಯ ವಲಯದ ಹೊರಗಿನವರಿಗೆ ಸಂತೋಷದ ಮನೆಗಳನ್ನು ಕಟ್ಟಲು ಸಹಾಯ ಮಾಡುವುದು ನಮ್ಮ ಉದ್ದೇಶ. ಗ್ರಾಹಕರ ಜೀವನ, ಕೆಲಸ, ಆದಾಯ, ಖರ್ಚು ಮತ್ತು ಉಳಿತಾಯವನ್ನು ಅರ್ಥಮಾಡಿಕೊಂಡು ಸರಿಯಾದ ಗೃಹ ಹಣಕಾಸು ಪರಿಹಾರಗಳನ್ನು ನೀಡುತ್ತೇವೆ.
ವಿಷನ್
ಅನೌಪಚಾರಿಕ ಆದಾಯದ ಕುಟುಂಬಗಳಿಗೆ ಆದ್ಯತೆಯ ಮೋರ್ಟ್‌ಗೇಜ್ ಲೆಂಡರ್ ಆಗುವುದು ಶುಭಂನ ವಿಷನ್.
ಮಿಷನ್
ಹೊಸ ಕ್ರೆಡಿಟ್ ಕಾರ್ಯಕ್ರಮಗಳ ಮೂಲಕ ಅನೌಪಚಾರಿಕ ಆದಾಯದ ಕುಟುಂಬಗಳಿಗೆ ಗೃಹ ಹಣಕಾಸು ಪರಿಹಾರಗಳನ್ನು ನೀಡುವುದು ಶುಭಂನ ಮಿಷನ್.
ಗ್ರಾಹಕರ ಅಭಿಪ್ರಾಯಗಳು















